Kannada Actor Sharan has revealed the truth behind his name. Sharan is named after 'Sri Sharana Basaveshwara'. Sharan has an interesting story behind his name<br />ಕನ್ನಡ ನಟ ಶರಣ್ ಕಾಮಿಡಿಗೆ ಹೆಸರುವಾಸಿ. ಇದೀಗ ನಟ ಶರಣ್ ತಮ್ಮ ಹೆಸರಿನ ಹಿಂದಿರುವ ಒಂದು ಮನ ಮಿಡಿಯುವ ಕಥೆಯೊಂದನ್ನ ಬಿಚ್ಚಿಟ್ಟಿದ್ದಾರೆ